RAM-Admissions-Eligibility-selection-criteria-India

ಅರ್ಹತೆ ಮತ್ತು
ಆಯ್ಕೆಯ ಮಾನದಂಡ

RAM ನಲ್ಲಿ ಯಾವುದೇ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು, ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು ಚಲನಚಿತ್ರಗಳ ಬಗ್ಗೆ ಉತ್ಸಾಹವನ್ನು ಹೊಂದಿರುವವರಾಗಿರಬೇಕು.

ಶೈಕ್ಷಣಿಕ ಅರ್ಹತೆಯ ಮಿತಿ ಇಲ್ಲ.

  • RAM ಆನ್‌ಲೈನ್ ತರಬೇತಿ - ಚಲನಚಿತ್ರ ತಯಾರಿಕೆ, ನಿರ್ದೇಶನ, ಚಿತ್ರಕಥೆ, ನಟನೆ ಮತ್ತು ನಿರ್ಮಾಣ

ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಪಠ್ಯಕ್ರಮದಲ್ಲಿ ವಿವಿಧ ವಿಷಯಗಳ ವಿವರವಾದ ಅಧ್ಯಾಯಗಳು ಮತ್ತು ಅದಕ್ಕೆ ಅನುಗುಣವಾದ ತರಬೇತಿ ಚಟುವಟಿಕೆಯ ಕಾರ್ಯಯೋಜನೆಗಳನ್ನು ಪಡೆಯಲು ಇ-ಕಲಿಕೆಯ ಕಾರ್ಯವಿಧಾನವು ಚಾಲ್ತಿಯಲ್ಲಿರುತ್ತದೆ. ಬೋಧನಾ ಕಾರ್ಯತಂತ್ರದ ಬಾಗವಾಗಿರುವ ಅಚ್ಚುಕಟ್ಟಾಗಿ ರಚಿಸಲಾದ ಪಠ್ಯಕ್ರಮದ ಘಟಕಗಳು ಹಾಗೂ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಆನ್‌ಲೈನ್‌ನಲ್ಲಿ ಉತ್ತರಿಸುವುದು ವಿಶಿಷ್ಟ ಕಲಿಕೆಯ ಅನುಭವ ನೀಡಲಿವೆ

ಬಲವಾದ ಉತ್ಸುಕತೆಯು ನಿಮ್ಮನ್ನು ಸರಿಯಾದ ದಾರಿಯಲ್ಲಿ ಇಡುವುದು ಖಚಿತ. ನಿಮ್ಮ ಚಲನಚಿತ್ರ ತಯಾರಿಕಾ ಕಲೆಗೆ ರೆಕ್ಕೆಗಳನ್ನು ಪೋಣಿಸಿ ನೀವು ಅತಿ ಎತ್ತರಕ್ಕೆ ಹಾರಲು ಸಹಾಯ ಮಾಡಲು ನಾವಿದ್ದೇವೆ.

 

RAM-free-online-training-for-filmmaking-eligibility-India

ದಯವಿಟ್ಟು ನಿಮ್ಮ ವಿವರಗಳನ್ನು ಹಂಚಿಕೊಳ್ಳಿ, ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ