ರಾಮೋಜಿ ಅಕಾಡೆಮಿ ಆಫ್ ಮೂವೀಸ್ ನ ಪ್ರಕಾಶನ ವಿಭಾಗವು ಪ್ರತಿಭಾವಂತ ಬರಹಗಾರರಿಗೆ ತಮ್ಮ ಪ್ರಯತ್ನಗಳನ್ನು ಜಗತ್ತಿಗೆ ಪ್ರದರ್ಶಿಸಲು ಮತ್ತು ಪ್ರಕಾಶಿತ ಲೇಖಕರ ಸ್ಥಾನಮಾನಕ್ಕೆ ಹೋಗಲು ವೇದಿಕೆಯನ್ನು ಒದಗಿಸುತ್ತದೆ.
ನೀವು ಕಾದಂಬರಿಕಾರರಾಗಿದ್ದೀರಾ?
ಈ ವಿಭಾಗವು ಗುಣಮಟ್ಟದ ಪ್ರಯತ್ನಗಳನ್ನು ಪ್ರಕಟಿಸಲು ಆದಿಯಿಂದ ಅಂತ್ಯದವರೆಗೆ ಪ್ರಕಾಶನ ಮತ್ತು ಮಾರ್ಕೆಟಿಂಗ್ ವಿಚಾರಗಳಲ್ಲಿ ಸಹಾಯ ಮಾಡುತ್ತದೆ. ಕಾಲ್ಪನಿಕ ಬರಹಗಾರರೊಂದಿಗೆ ತೊಡಗಿಸಿಕೊಂಡು ಪ್ರಚಾರದ ಚಟುವಟಿಕೆಯ ಸಂಪುಟವನ್ನು ಕಾರ್ಯಗತಗೊಳಿಸಿ ವಿವಿಧ ವಿಧಾನಗಳ ಮೂಲಕ ಶೀರ್ಷಿಕೆಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಓದುಗರ ದೊಡ್ಡ ನೆಲೆಗೆ ತಲುಪಿಸುತ್ತದೆ.
ಪಾರದರ್ಶಕತೆ
7 ಭಾರತೀಯ ಭಾಷೆಗಳಲ್ಲಿ ಪ್ರಕಟಿಸಲಾಗುವುದು
ಈ ವಿಭಾಗವು ನಮ್ಮ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಸಂಪ್ರದಾಯದಲ್ಲಿ ಬಲವಾದ ವಿಶ್ವಾಸವನ್ನು ಹೊಂದಿದೆ, ಮರೆಯಲ್ಲಿರುವ ರತ್ನದಂತ ಹೇಳಲೇಬೇಕಾದ ಕಥೆಗಳನ್ನು ಶ್ರದ್ಧೆಯಿಂದ ಅರಸುತ್ತದೆ. ಸಮಕಾಲೀನ ಸಾಮಾಜಿಕ ಜೀವನದ ವಿಷಯಗಳ ಮೇಲಿನ ಕಥಾ ಕೃತಿಯನ್ನು ವಿವಿಧ ಭಾಷೆಗಳಲ್ಲಿ ಅಂದರೆ ಹಿಂದಿ, ಬಾಂಗ್ಲಾ, ಮರಾಠಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ನಲ್ಲಿ ಜನಾಂಗೀಯತೆ ಮತ್ತು ಪ್ರಾದೇಶಿಕ ಪ್ರಜ್ಞೆಯನ್ನು ಸಂಭ್ರಮಿಸಿ ಪ್ರಕಾಶಿಸಲು ಪ್ರೋತ್ಸಾಹಿಸುತ್ತದೆ,
ಪ್ರಕಾಶನ ವಿಭಾಗದ ದೊಡ್ಡ ಗುರಿಯು ವೈಭವದ ಸಾಹಿತ್ಯ ಸಂಸ್ಕೃತಿಯನ್ನು ಪೋಷಿಸುವುದು.
ನಿಮ್ಮ ನಿರೂಪಣೆಗೊಂದು ಆಕಾರ ಕೊಡೋಣ
ಉತ್ತಮ ಸಮಯ ಈಗ
ನಿಮ್ಮ ಪುಸ್ತಕವನ್ನು ನಮ್ಮೊಂದಿಗೆ ಪ್ರಕಾಶಿಸಿ!